ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಬಗ್ಗೆ ಖ್ಯಾತ ನಟಿ ಕಸ್ತೂರಿ ಶಂಕರ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಕೆ.ಎಲ್ ರಾಹುಲ್ ಧೈರ್ಯದಿಂದ ಪ್ರಭಾವಿತನಾಗಿದ್ದೇನೆ ಎಂದು ದಕ್ಷಿಣ ಭಾರತದ ಹಲವು ಭಾಷೆಗಳ ತಾರೆ ಹೊಗಳಿದ್ದಾರೆ. <br /> <br />Kasthuri's latest comment is on top Indian cricketer and Lucknow Super Giants captain K.L. Rahul's latest ad campaign for a leading underwear brand